ನಮ್ಮ ಪುಸ್ತಕಗಳು ೫೦% ರಿಯಾಯಿತಿ ದರದಲ್ಲಿ ಮಾರಾಟ
01 Aug 2019 10:43 pm
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ನಾಟಕ ಅಕಾಡೆಮಿಯ ಪುಸ್ತಕಗಳನ್ನು ಆಗಸ್ಟ್ ಅಂತ್ಯದ ವರೆಗೂ ೫೦% ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪುಸ್ತಕಾಸಕ್ತರು ಅಕಾಡೆಮಿಯ ಕಚೇರಿಯಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳಬಹುದು.